Gallery
ಡಾ.ಬಿ.ಆರ್ .ಅಂಬೇಡ್ಕರ್ ಅರ್ಥಶಾಸ್ತ್ರ ವಿದ್ಯಾಲಯ ವಿಶ್ವ ವಿದ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಕರ್ನಾಟಕ ನಾಮಕರಣದ ಸುವರ್ಣ ಸಂಭ್ರಮಾಚರಣೆ
ಮುಖ್ಯ ಅತಿಥಿಗಳಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ|| ಚಂದ್ರಶೇಖರ ಕಂಬಾರರು
ಡಾ|| ಎನ್.ಆರ್. ಭಾನುಮೂರ್ತಿ ಕುಲಪತಿಗಳು
ಡಾ|| ಚಂದ್ರಶೇಖರ ಕಂಬಾರರು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು
ವಿದ್ಯಾಶ್ರೀ. ಚಂದರಗಿ ಕುಲಸಚಿವರು
ದೀಪ ಬೆಳಗಿಸುವ ಚಿತ್ರ
ನಾಡಗೀತೆ ಹಾಡುತ್ತಿರುವ ಚಿತ್ರ
ಕಾರ್ಯಕ್ರಮ ವೀಕ್ಷಿಸುತ್ತಿರುವುದು
ಡಾ|| ಎನ್.ಆರ್. ಭಾನುಮೂರ್ತಿ ರವರು ಹಾಗೂ ವಿಶ್ವ ವಿದ್ಯಾಲಯದ ಕುಲಸಚಿವರಾದ ವಿದ್ಯಾಶ್ರೀ. ಚಂದರಗಿರವರು ಭಾಗವಹಿಸಿದ್ದರು.
ವಿದ್ಯಾರ್ಥಿಗಳಿಂದ ನಾಡಗೀತೆ ಹಾಡುತ್ತಿರುವ ಚಿತ್ರ
ಕುಲಸಚಿವರು ಹಾಗೂ ಕುಲಪತಿಗಳಿಂದ ಅತಿಥಿಗಳನ್ನು ಸನ್ಮಾನಿಸಲಾಯಿತು